✅Agniveer exam 👇👇
2 days ago • MAX WITH KEERTHI
✅Agniveer exam 👇👇
first attempt
second attempt
third attempt
I am not applied
345 votes
8
0
11 days ago (edited) • MAX WITH KEERTHI
💥😱💯2025 EXPECTED CUTOFF https://youtu.be/QYmD379hCWI?si=OH1LH...
35
0
3 weeks ago • MAX WITH KEERTHI
ಘಟನೆಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ನಿಮ್ಮ ಆ ಒಂದು ಕಮೆಂಟ್ ಅನಿಸಿಕೆ ಬೇರೆ ಯಾರೊಬ್ಬರ ಜೀವನವನ್ನೇ ಬದಲಾಯಿಸಬಹುದು ಒಂದೇ ಒಂದು ಕಾಮೆಂಟ್ ನಿಂದ ಹಲವಾರ ಜೀವನ ಬದಲಾದ ಉದಾಹರಣೆ ಉಂಟು ಸ್ಪರ್ಧಾತ್ಮಕ ಪರೀಕ್ಷೆ ಗೆ ಓದಿ ಓದಿ ಹುಚ್ಚನಾದ ಸೋಮನ ಕಥೆ|Why Competitive Exam Is defecult| #competitiveexams "ಧಾರವಾಡ vs ಸ್ಪರ್ಧಾತ್ಮಕ ಪರೀಕ್ಷೆ" ಒಬ್ಬ ವ್ಯಕ್ತಿಯ ಜೀವನದಲ್ಲಿ ನಡೆದ ಘಟನೆ dharwad|competitive|2025
30
0
1 month ago • MAX WITH KEERTHI
🌸🌼ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು🌸🌷🌼 ✅ MAX WITH KEERTHI ಕುಟುಂಬದ ಎಲ್ಲಾ ಸದಸ್ಯರಿಗೂ ಹೊಸ ವರ್ಷದ ಶುಭಾಶಯಗಳು🌾🌱🌿🌿☘️🍀 ನಿಮ್ಮೆಲ್ಲ ಕನಸುಗಳು ಈ ಈ ವರ್ಷ ನನಸಾಗಲಿ🎯💯❤️ KEERTHANA PN.,.....😊❤️
92
0
1 month ago • MAX WITH KEERTHI
2. ಒಂದು ಜೋಡಿ ಶೂಗಳು ಅದರ ಗುರುತಿಸಲಾದ ಬೆಲೆಯಾದ ರೂ. 1200 ರಿಂದ 20% ರಿಯಾಯಿತಿಯಲ್ಲಿ ಲಭ್ಯವಿದೆ. ರಿಯಾಯಿತಿ ಮೊತ್ತ ಎಷ್ಟು?
ಎ) ರೂ. 200
ಬಿ) ರೂ. 240
ಸಿ) ರೂ. 280
ಡಿ) ರೂ. 320
350 votes
20
0
1 month ago • MAX WITH KEERTHI
1. ಒಂದು ಶರ್ಟ್‌ಗೆ 800 ರೂ. ಎಂದು ಗುರುತಿಸಲಾಗಿದೆ. 10% ರಿಯಾಯಿತಿ ನೀಡಿದರೆ, ರಿಯಾಯಿತಿ ಮೊತ್ತ ಎಷ್ಟು? ಎ) ರೂ. 80 ) ರೂ. 120 ಡಿ) ರೂ. 150
ಎ) ರೂ. 80
ಬಿ) ರೂ. 100
ಸಿ) ರೂ. 120
ಡಿ) ರೂ. 150
456 votes
25
0